ಇದಪ್ಪಾ ಐಡಿಯಾ: ರಷ್ಯಾ ಯೋಧರನ್ನು ಸದೆ ಬಡೆಯಲು ಉಕ್ರೇನ್ ಉಪಾಯ!

ಇದಪ್ಪಾ ಐಡಿಯಾ: ರಷ್ಯಾ ಯೋಧರನ್ನು ಸದೆ ಬಡೆಯಲು ಉಕ್ರೇನ್ ಉಪಾಯ!

ಉಕ್ರೇನ್ ಸೈನಿಕರಂತೆ ಹಾಗೂ ಉಕ್ರೇನ್ ಪ್ರಜೆಗಳಂತೆ ಒಳ ನುಸುಳುವ ರಷ್ಯಾದ ಯೋಧರು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂಥದ್ದಕ್ಕೆಲ್ಲ ಕಡಿವಾಣ ಹಾಕವುದುಕ್ಕೆ ಹಾಗೂ ಉಕ್ರೇನ್ ಪರವಾಗಿ ಗನ್ ಹಿಡಿದು ನಿಂತ ಪ್ರಜೆಗಳ ರಕ್ಷಣೆಗಾಗಿ ಉಕ್ರೇನ್ ತನ್ನ ಗುರುತನ್ನೇ ಬದಲಾಯಿಸಿಕೊಂಡಿದೆ. ದೇಶದ ದ್ವಿವರ್ಣ ಧ್ವಜದಲ್ಲಿರುವ ನೀಲಿ ಬಣ್ಣಕ್ಕೆ ಬದಲಾಯಿಸಿಕೊಳ್ಳಲಾಗಿದೆ. ಬಾವುಟದಲ್ಲಿರುವ ನೀಲಿ ಬಣ್ಣವನ್ನು ವಿಶೇಷ ಗುರುತಾಗಿ ಬಳಸಿಕೊಳ್ಳಲಾಗುತ್ತಿದ್ದು, ಕಾರುಗಳು ಮತ್ತು

from Oneindia.in - thatsKannada News https://ift.tt/CMVKz5p
https://ift.tt/CMVKz5p {

0 Comments: