ರಷ್ಯಾ ವಿರುದ್ಧ ತಿರುಗಿ ಬಿದ್ದ ನ್ಯಾಟೋ ಪಡೆ: ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ರಷ್ಯಾ ವಿರುದ್ಧ ತಿರುಗಿ ಬಿದ್ದ ನ್ಯಾಟೋ ಪಡೆ: ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ಕೀವ್‌, ಮಾರ್ಚ್ 24: ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾದ ವಿರುದ್ಧ ನ್ಯಾಟೋ ಪಡೆಯು ಕಿಡಿಕಾರಿದ್ದು, ಸಂಪೂರ್ಣ ಬೆಂಬಲವನ್ನು ಉಕ್ರೇನ್‌ಗೆ ನೀಡಲು ಮುಂದಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ಪರಮಾಣು ದಾಳಿ ಮಾಡಿದರೆ, ಅದರಿಂದ ಉಕ್ರೇನ್‌ ಅನ್ನು ರಕ್ಷಣೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲು ನ್ಯಾಟೋ ಪಡೆಯು ನಿರ್ಧಾರ ಮಾಡಿದೆ. ರಷ್ಯಾ-ಉಕ್ರೇನ್ ಯುದ್ಧವು ಸುಮಾರು ಒಂದು ತಿಂಗಳಿನಿಂದ ತೀವ್ರಗೊಳ್ಳುತ್ತಿದೆ.

from Oneindia.in - thatsKannada News https://ift.tt/FwC2zUk
via

0 Comments: