11,513 ಕೋಟಿ ಮೌಲ್ಯದ 10 ಯೋಜನೆ ಗುತ್ತಿಗೆಗೆ ಸರ್ಕಾರದಿಂದ ಒಪ್ಪಿಗೆ

11,513 ಕೋಟಿ ಮೌಲ್ಯದ 10 ಯೋಜನೆ ಗುತ್ತಿಗೆಗೆ ಸರ್ಕಾರದಿಂದ ಒಪ್ಪಿಗೆ

ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ 46,984 ಉದ್ಯೋಗಗಳ ಸೃಜನೆಯ ನಿರೀಕ್ಷೆ ಹುಟ್ಟಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 58ನೇ ಸಭೆಯಲ್ಲಿ ಒಟ್ಟು 11,513 ಕೋಟಿ ರೂಪಾಯಿಗಳ 10 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಗುತ್ತಿಗೆ ಮತ್ತು

from Oneindia.in - thatsKannada News https://ift.tt/S6rz3o5
via

0 Comments: