ಡೋರೆಮನ್ ಕಾರ್ಟೂನ್ ಸಹ-ಸೃಷ್ಟಿಕರ್ತ ಫ್ಯೂಜಿಕೊ ಫುಜಿಯೊ ನಿಧನ

ಡೋರೆಮನ್ ಕಾರ್ಟೂನ್ ಸಹ-ಸೃಷ್ಟಿಕರ್ತ ಫ್ಯೂಜಿಕೊ ಫುಜಿಯೊ ನಿಧನ

ಟೋಕಿಯೋ, ಏಪ್ರಿಲ್ 10: "ನಿಂಜಾ ಹಟ್ಟೋರಿ" ಮತ್ತು "ಲಿಟಲ್ ಘೋಸ್ಟ್ ಕ್ಯೂ-ಟಾರೊ" ಸೇರಿದಂತೆ ಮಕ್ಕಳ ನೆಚ್ಚಿನ ಕಾರ್ಟೂನ್‌ಗಳಿಗೆ ಹೆಸರುವಾಸಿಯಾದ ಜಪಾನಿನ ಪ್ರಸಿದ್ಧ ಕಾರ್ಟೂನ್ ಸೃಷ್ಟಿ ಕಲಾವಿದ ಫುಜಿಕೊ ಫುಜಿಯೊ ಎ ಅವರು 88 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಫ್ಯೂಜಿಕೊ ಫುಜಿಯೊ ನಿಜವಾದ ಹೆಸರು ಮೋಟೂ ಅಬಿಕೊ ಆಗಿದ್ದು, ಅವರು

from Oneindia.in - thatsKannada News https://ift.tt/rs0Px37
https://ift.tt/rs0Px37 {

0 Comments: