ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ

ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ

ಮಾಸ್ಕೋ, ಏಪ್ರಿಲ್ 20: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿದಿದೆ. ಇದರ ಮಧ್ಯೆ ಬುಧವಾರ ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ರಷ್ಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಪರಮಾಣು ಅಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಶಸ್ತ್ರಾಸ್ತ್ರವು ಕ್ರೆಮ್ಲಿನ್‌ನ ಶತ್ರುಗಳನ್ನು "ಎರಡೆರೆಡು ಬಾರಿ ಯೋಚಿಸುವಂತೆ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ. ಪಾಶ್ಚಿಮಾತ್ಯ ವಿಶ್ಲೇಷಕರಿಂದ ಸೈತಾನ್ 2

from Oneindia.in - thatsKannada News https://ift.tt/TGXqn2E
via

0 Comments: