ಶೀಘ್ರದಲ್ಲೇ ಸಿಡಿಎಸ್‌ ಹುದ್ದೆ ನೇಮಕಕ್ಕೆ ಸಜ್ಜಾದ ಕೇಂದ್ರ ಸರ್ಕಾರ

ಶೀಘ್ರದಲ್ಲೇ ಸಿಡಿಎಸ್‌ ಹುದ್ದೆ ನೇಮಕಕ್ಕೆ ಸಜ್ಜಾದ ಕೇಂದ್ರ ಸರ್ಕಾರ

ನವದೆಹಲಿ, ಏಪ್ರಿಲ್‌ 17: ದೇಶದ ಮೊಟ್ಟಮೊದಲ ಸಿಡಿಎಸ್ ಆಗಿದ್ದ ಜನರಲ್ ಬಿಪಿನ್ ರಾವತ್ ಅವರ ವೀರಮರಣದ ನಂತರ ಸಿಡಿಎಸ್ ಹುದ್ದೆ ಖಾಲಿಯೇ ಉಳಿದಿದ್ದು ಕೇಂದ್ರ ಸರ್ಕಾರವು ಯಾವ ಅಧಿಕಾರಿಯನ್ನು ನೇಮಕ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ. ಸಿಡಿಎಸ್ ಬಿಪಿನ್ ರಾವತ್ ರಕ್ಷಣಾ ಸೇನೆಯ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು ಬಳಿಕ ಈ ಹುದ್ದೆಯನ್ನು ನೇಮಕ ಮಾಡಲು ಕೇಂದ್ರ ಸರಕಾರವು

from Oneindia.in - thatsKannada News https://ift.tt/sgpX5dY
via

0 Comments: