ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?

ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?

ಪ್ರಾಣಿಗಳನ್ನು ಮಾತನಾಡಿಸಲು ಅವುಗಳೊಂದಿಗೆ ಪ್ರೀತಿಯಿಂದ ವರ್ತಿಸಲು ಎಷ್ಟು ಮನಸಾಗುತ್ತೋ ಕೆಲ ಬಾರಿ ಅಷ್ಟೇ ಜಾಗರೂಕವಾಗಿರಬೇಕು. ಕೊಂಚ ಯಾರಾರಿದ್ರು ಪ್ರಾಣಕ್ಕೆ ಕುತ್ತು ಬರಬಹುದು. ಇಲ್ಲೊಂದು ಕೋಪಗೊಂಡಿದ್ದ ಒರಾಂಗೂಟಾನ್(ಚಿಂಪಾಂಜಿ ಜಾತಿಯ ಪ್ರಾಣಿ) ವ್ಯತಕ್ತಿಯೊಂದಿಗೆ ನಡೆದುಕೊಂಡ ರೀತಿಯನ್ನ ನೋಡಿದ್ರೆ ನೀವೆಲ್ಲರೂ ಬೆಚ್ಚಿ ಬೀಳುತ್ತೀರಾ. ಅಷ್ಟಕ್ಕೂ ಮೃಗಾಲಯದಲ್ಲಿರುವ ಒರಾಂಗೂಟಾನ್ ಕೋಪಗೊಂಡು ಮಾಡಿದ್ದೇನು ಅನ್ನೋದನ್ನ ನೋಡಿಬಿಡಿ. ಪಂಜರದಲ್ಲಿದ್ದ ಒರಾಂಗೂಟಾನ್ ಜೊತೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿಗೆ ಕೋಪಗೊಂಡ

from Oneindia.in - thatsKannada News https://ift.tt/34vhUfr
via

0 Comments: