ಅಗ್ನಿಪಥ್ ಯೋಜನೆ ಗೊಂದಲಗಳಿಗೆ ಸ್ಪಷ್ಟನೆ ಕೊಟ್ಟ ಕೇಂದ್ರ

ಅಗ್ನಿಪಥ್ ಯೋಜನೆ ಗೊಂದಲಗಳಿಗೆ ಸ್ಪಷ್ಟನೆ ಕೊಟ್ಟ ಕೇಂದ್ರ

ನವದೆಹಲಿ, ಜೂನ್ 16: ಸೇನಾ ನೇಮಕಾತಿಗೆ ಕೇಂದ್ರ ತಂದಿರುವ ನೂತನ ಅಗ್ನಿಪಥ್ ಯೋಜನೆಗೆ ಉತ್ತರ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪಗೊಂಡಿದ್ದು ಹಿಂಸಾಚಾರಕ್ಕೆ ತಿರುಗುವ ಆತಂಕ ಏರ್ಪಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ಅಗ್ನಿಪಥ್ ನೇಮಕಾತಿ ಯೋಜನೆ ಬಗ್ಗೆ ಇರುವ ಮಿಥ್ಯೆಗಳನ್ನು ದೂರ ಮಾಡಲು ಹೆಚ್ಚಿನ ವಿವರ ಬಿಡುಗಡೆ ಮಾಡಿದೆ. ಸರ್ಕಾರಕ್ಕೆ

from Oneindia.in - thatsKannada News https://ift.tt/Y8zs5bP
https://ift.tt/Y8zs5bP {

0 Comments: