ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ

ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ

ಕ್ರೈಸ್ಟ್‌ಚರ್ಚ್‌, ಜೂನ್ 23: ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ನೆದರ್ಲೆಂಡ್ಸ್‌ ಆಲ್‌ರೌಂಡರ್‌ ಆಗಸ್ಟ್‌ನಲ್ಲಿ ನೆದರ್ಲೆಂಡ್ಸ್‌ ತಂಡದ ವಿರುದ್ಧ ನಡೆಯಲಿರುವ  ಟಿ20 ಸರಣಿಯಲ್ಲಿ ಕಿವೀಸ್‌ ಪರವಾಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ ಈತ ಈ ಎರಡು ರಾಷ್ಟ್ರದ ಪ್ರಜೆಯಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಎರಡು ರಾಷ್ಟ್ರಗಳ ಪರ ಆಡಿದ ಸಾಕಷ್ಟು ಆಟಗಾರರನ್ನು ನಾವು ನೋಡಿದ್ದೇವೆ. ಆದರೆ ಒಂದೇ ವರ್ಷದಲ್ಲಿ

from Oneindia.in - thatsKannada News https://ift.tt/jFuUNbL
https://ift.tt/jFuUNbL {

0 Comments: