ಟೋಕಿಯೊದ ತಾಪಮಾನ ಏರಿಕೆ, ವಿದ್ಯುತ್ ಕಡಿತದ ಬಗ್ಗೆ ಎಚ್ಚರ

ಟೋಕಿಯೊದ ತಾಪಮಾನ ಏರಿಕೆ, ವಿದ್ಯುತ್ ಕಡಿತದ ಬಗ್ಗೆ ಎಚ್ಚರ

ಹವಾಮಾನ ವೈಪರೀತ್ಯಗಳಿಂದ ತತ್ತರಿಸಿರುವ ಜಪಾನ್ ಈಗ ಶಾಖದ ಅಲೆಯಲ್ಲಿ ಬೇಯುತ್ತಿದೆ. ಪ್ರಮುಖ ನಗರಗಳಲ್ಲಿ ಜನರು ಎಸಿ ಕೂಲರ್ ಬಳಸಲು ಮುಗಿಬೀಳುತ್ತಿದ್ದಾರೆ. ಆದರೆ, ಶಾಖದ ಅಲೆ ಬೆನ್ನಲ್ಲೇ ವಿದ್ಯುತ್ ಕಡಿತದ ಅಲೆಯ ಹೊಡೆತದಿಂದ ಸಂಪೂರ್ಣ ಬ್ಲ್ಯಾಕ್ ಔಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿದ ವಿದ್ಯುತ್ ಬಳಕೆ ಇಂಧನ ಕಡಿತಕ್ಕೆ ಕಾರಣವಾಗಬಹುದು ಎಂದು ಜಪಾನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ತಾಪಮಾನ ಏರಿಕೆಯಿಂದ ಟೋಕಿಯೋ ವಿಶೇಷವಾಗಿ

from Oneindia.in - thatsKannada News https://ift.tt/1Ly6wnK
https://ift.tt/1Ly6wnK {

0 Comments: