ಡಿನೋಟಿಫಿಕೇಷನ್ ಹಗರಣ: ಬಂಧನ ಭೀತಿಯಿಂದ ಪಾರಾದ ಯಡಿಯೂರಪ್ಪ

ಡಿನೋಟಿಫಿಕೇಷನ್ ಹಗರಣ: ಬಂಧನ ಭೀತಿಯಿಂದ ಪಾರಾದ ಯಡಿಯೂರಪ್ಪ

ಬೆಂಗಳೂರು, ಜೂ.18. ಬೆಳ್ಳಂದೂರು ಡಿನೋಟಿಫಿಕೇಷನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದ್ಯ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶನಿವಾರ ಅವರಿಗೆ ಜಾಮೀನು ನೀಡಿದೆ. ಹಾಗಾಗಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಬಿಎಸ್ ವೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಬಿ.ಜಯಂತ್ ಕುಮಾರ್ ಅವರು ಮಾನ್ಯ ಮಾಡಿದ್ದಾರೆ. ಬಿಎಸ್ ವೈ ಪರ

from Oneindia.in - thatsKannada News https://ift.tt/vA02Ugc
via

0 Comments: