ಜಪಾನ್: 10,000 ಮನೆಗಳಲ್ಲಿ ಕತ್ತಲು ಆವರಿಸುವಂತೆ ಮಾಡಿದ ಹಾವು

ಜಪಾನ್: 10,000 ಮನೆಗಳಲ್ಲಿ ಕತ್ತಲು ಆವರಿಸುವಂತೆ ಮಾಡಿದ ಹಾವು

ಟೋಕಿಯೋ ಜುಲೈ 7: ಜಪಾನಿನ ನಗರದಲ್ಲಿ ಹಾವೊಂದು ಒಂದು ಗಂಟೆಯ ಕಾಲ ಸಾವಿರಾರು ಮನೆಗಳು ಮತ್ತು ಕಚೇರಿಗಳ ವಿದ್ಯುತ್ ಕಡಿತಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನದ ವೇಳೆಗೆ ವಿದ್ಯುತ್ ಕಡಿತಗೊಂಡಿದ್ದು ಅಲ್ಲಿನ ಜನರು ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಕೊರಿಯಾಮಾ ನಗರದ 10,000 ಮನೆಗಳ ದೀಪಗಳನ್ನು ಒಂದು ಗಂಟೆಯವರೆಗೆ ಆಫ್ ಮಾಡಲಾಗಿತ್ತು. ವಿದ್ಯುತ್ ಇಲ್ಲದೆ ಅಂಗಡಿಗಳು ಮುಚ್ಚಿದವು.

from Oneindia.in - thatsKannada News https://ift.tt/f7U2QFK
https://ift.tt/f7U2QFK {

0 Comments: