14 ಅಗತ್ಯ ಆಹಾರ ಧಾನ್ಯಗಳು ಜಿಎಸ್‌ಟಿಯಿಂದ ಹೊರಗೆ: ನಿರ್ಮಲಾ ಸೀತಾರಾಮನ್

14 ಅಗತ್ಯ ಆಹಾರ ಧಾನ್ಯಗಳು ಜಿಎಸ್‌ಟಿಯಿಂದ ಹೊರಗೆ: ನಿರ್ಮಲಾ ಸೀತಾರಾಮನ್

ನವದೆಹಲಿ,ಜುಲೈ.19: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಯಾವುದೇ ಜಿಎಸ್‌ಟಿಗೆ ಒಳಪಡದ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಕೆಲವು ಹೊಸ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಹಾಗೂ ಬೆಲೆ ಏರಿಕೆ ವಿಚಾರವಾಗಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಲೋಕಸಭೆಯ ಕಲಾಪವನ್ನು ಇಂದು ಮುಂದೂಡಲಾಯಿತು. ಹೀಗಾಗಿ ಸಚಿವೆ ನಿರ್ಮಲ ಅವರು ಸಿರಿಧಾನ್ಯಗಳು, ಅಕ್ಕಿ, ಹಿಟ್ಟು ಮತ್ತು ಮೊಸರು

from Oneindia.in - thatsKannada News https://ift.tt/TnIwcDj
https://ift.tt/TnIwcDj {

0 Comments: