ವಿಂಬಲ್ಡನ್ 2022 ಫೈನಲ್ ತಲುಪಿ ದಾಖಲೆ ಬರೆದ ಜೊಕೊವಿಕ್

ವಿಂಬಲ್ಡನ್ 2022 ಫೈನಲ್ ತಲುಪಿ ದಾಖಲೆ ಬರೆದ ಜೊಕೊವಿಕ್

ಲಂಡನ್, ಜುಲೈ 8: ಸೆರ್ಬಿಯಾದ ನೋವಾಕ್ ಜೊಕೊವಿಕ್ ಮತ್ತೊಮ್ಮೆ ವಿಂಬಲ್ಡನ್ ಫೈನಲ್ ತಲುಪಿದ್ದೆ. ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ನಾರಿ ವಿರುದ್ಧ ಒಂದು ಸೆಟ್ ಸೋತರೂ ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರು. ಈ ಮೂಲಕ 8ನೇ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ್ದಾರೆ. ಅಲ್ಲದೆ, ಅತಿ ಹೆಚ್ಚು ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ರೋಜರ್ ಫೆಡರರ್ ದಾಖಲೆಯನ್ನು

from Oneindia.in - thatsKannada News https://ift.tt/2OFzXi8
https://ift.tt/2OFzXi8 {

0 Comments: