ಭುವನೇಶ್ವರ, ಜುಲೈ 5 : ಭಾರತದ ತಂಡದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಇತ್ತೀಚೆಗೆ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸೀನಿಯರ್ಸ್‌ಗಳ ರ‍್ಯಾಗಿಂಗ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ್ದು, ತಮಗೂ ಆರಂಭದಲ್ಲಿ ಸೀನಿಯರ್‌ಗಳು ಕಿರುಕುಳ ನೀಡಿದ್ದರೆಂದು ಬಹಿರಂಗಪಡಿಸಿದ್ದಾರೆ. ಭುವನೇಶ್ವರದ ಮಹಿಳಾ ಕ್ರೀಡಾ ವಸತಿನಿಲಯದಲ್ಲಿ(ಬಿಜೆಬಿ) 18 ವರ್ಷದ ಯುವತಿಯೊಬ್ಬಳು ರ‍್ಯಾಗಿಂಗ್‌ಗೆ ಬೇಸತ್ತು ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು.
from Oneindia.in - thatsKannada News https://ift.tt/blIk9e8
via
from Oneindia.in - thatsKannada News https://ift.tt/blIk9e8
via
0 Comments: