ನೊವಾಕ್ ಜೋಕೋವಿಚ್ ಏಳನೇ ಬಾರಿ ವಿಂಬಲ್ಡನ್ ಚಾಂಪಿಯನ್

ನೊವಾಕ್ ಜೋಕೋವಿಚ್ ಏಳನೇ ಬಾರಿ ವಿಂಬಲ್ಡನ್ ಚಾಂಪಿಯನ್

ಲಂಡನ್, ಜುಲೈ 10: ಟೆನಿಸ್‌ನ ಅತಿ ಪ್ರತಿಷ್ಠಿತ ಕಪ್ ಎನಿಸಿದ ವಿಂಬಲ್ಡನ್‌ನಲ್ಲಿ ನೊವಾಕ್ ಜೊಕೋವಿಚ್ ಮತ್ತೊಮ್ಮೆ ಸಾಮ್ರಾಟರೆನಿಸಿದ್ದಾರೆ. ಭಾನುವಾರ ನಡೆದ ವಿಂಬಲ್ಡನ್ ಕಪ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ನೊವಾಕ್ ಜೋಕೋವಿಚ್ 4-6, 6-3, 6-4, 7-6 (7-3) ಸೆಟ್‌ಗಳಿಂದ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್‌ರನ್ನು ಸೋಲಿಸಿದರು. ಸರ್ಬಿಯಾ ದೇಶದ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ

from Oneindia.in - thatsKannada News https://ift.tt/Qg68Lcu
via

0 Comments: