ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ?

ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ?

ಮುಂಬೈ, ಜುಲೈ 21: ಕ್ರಿಕೆಟ್ ಆಟಗಾರರಿಗೆ ಸಾರ್ವಜನಿಕ ಮೈದಾನದಲ್ಲಿ ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿದ್ದ ಅರ್ಜಿದಾರರನ್ನು ಬಾಂಬೆ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿತು. ತಮ್ಮ ಮಕ್ಕಳಿಗೆ ಕ್ರಿಕೆಟ್ ಕಿಟ್ ಖರೀದಿಸಿ ಕೊಡುವ ಪೋಷಕರಿಗೆ ಬಾಟಲಿ ನೀರು ಖರೀದಿಸಿ ಕೊಡುವುದು ಕಷ್ಟವೇನಲ್ಲ, ಕ್ರಿಕೆಟ್ ಮೂಲತಃ ಭಾರತದ ಆಟವಲ್ಲ ಎಂದು ಹೈ ಕೋರ್ಟ್ ಚಾಟಿ ಬೀಸಿದೆ. "ನಿಮ್ಮ

from Oneindia.in - thatsKannada News https://ift.tt/9zByMvt
https://ift.tt/9zByMvt {

0 Comments: