Breaking: ರಾಜಸ್ಥಾನದ ಬಾರ್ಮರ್‌ನಲ್ಲಿ ಐಎಎಫ್ ಯುದ್ಧ ವಿಮಾನ ಪತನ

Breaking: ರಾಜಸ್ಥಾನದ ಬಾರ್ಮರ್‌ನಲ್ಲಿ ಐಎಎಫ್ ಯುದ್ಧ ವಿಮಾನ ಪತನ

ಬಾರ್ಮರ್ ಜುಲೈ 28: ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದಲ್ಲಿ ಭಾರತೀಯ ಸೇನೆಯ ಯುದ್ಧ ವಿಮಾನ ಪತನಗೊಂಡಿದೆ. ಇಬ್ಬರು ಪೈಲಟ್‌ಗಳ ಸಾವಿನ ಭಯವಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬಾರ್ಮರ್ ಜಿಲ್ಲೆಯ ಭೀಮದಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ಭೀಮಡಾ ಗ್ರಾಮದಲ್ಲಿ ರಾತ್ರಿಯಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಆಗ ಆಕಾಶದಿಂದ ಬೆಂಕಿ ಉಂಡೆಗಳು ಬೀಳುತ್ತಿರುವುದು

from Oneindia.in - thatsKannada News https://ift.tt/FQhif8b
via

0 Comments: