ನವದೆಹಲಿ, ಜುಲೈ 18: ಭಾರತದ 16ನೇ ರಾಷ್ಟ್ರಪತಿ ಆಯ್ಕೆಗೆ 2022ರಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟಗಳು ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದು ಆಗಿದೆ. ಎರಡು ಮೈತ್ರಿಕೂಟಗಳ ನಡುವೆ ಪ್ರಬಲ ಪೈಪೋಟಿ ಶುರುವಾಗಿದೆ. ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ 2017ರ ಜುಲೈ 25ರಂದು ಅಧಿಕಾರ ವಹಿಸಿಕೊಂಡಿದ್ದು, ಇದೇ ಜುಲೈ 24ರ 2022ರಂದು ಇವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ.
from Oneindia.in - thatsKannada News https://ift.tt/qe6HkYW
https://ift.tt/qe6HkYW {
from Oneindia.in - thatsKannada News https://ift.tt/qe6HkYW
https://ift.tt/qe6HkYW {
0 Comments: