ಐಸಿಸಿ ಎಫ್‌ಟಿಪಿ ಪಟ್ಟಿ ಬಿಡುಗಡೆ: ಐದು ವರ್ಷಗಳಲ್ಲಿ 141 ಕ್ರಿಕೆಟ್ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ

ಐಸಿಸಿ ಎಫ್‌ಟಿಪಿ ಪಟ್ಟಿ ಬಿಡುಗಡೆ: ಐದು ವರ್ಷಗಳಲ್ಲಿ 141 ಕ್ರಿಕೆಟ್ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ

ಐಸಿಸಿ 2023-27 ಭವಿಷ್ಯದ ಪ್ರವಾಸ ಕಾರ್ಯಕ್ರಮಗಳ (ಎಫ್‌ಟಿಪಿ) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಫ್‌ಟಿಪಿ ವರದಿಯ ಪ್ರಕಾರ, ಮುಂದಿನ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ಗಳಲ್ಲಿ ಮಾರ್ಕ್ಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತೀಯ ಕ್ರಿಕೆಟ್ ತಂಡ ಮುಂದಿನ ಐದು ವರ್ಷಗಳ ಅವಧಿಯಲ್ಲಿ 38 ಟೆಸ್ಟ್‌ಗಳು, 39 ಏಕದಿನ

from Oneindia.in - thatsKannada News https://ift.tt/onas01H
https://ift.tt/onas01H {

0 Comments: