ಗೊತ್ತಿಲ್ಲದ ಮೂಲದಿಂದಲೇ ರಾಜಕೀಯ ಪಕ್ಷಗಳಿಗೆ 15,077 ಕೋಟಿ ರೂ. ಆದಾಯ!

ಗೊತ್ತಿಲ್ಲದ ಮೂಲದಿಂದಲೇ ರಾಜಕೀಯ ಪಕ್ಷಗಳಿಗೆ 15,077 ಕೋಟಿ ರೂ. ಆದಾಯ!

ನವದೆಹಲಿ, ಆಗಸ್ಟ್ 26: ಭಾರತದ ರಾಷ್ಟ್ರೀಯ ಪಕ್ಷಗಳು 2004-05 ಮತ್ತು 2020-21ರ ನಡುವೆ ಅಜ್ಞಾತ ಮೂಲಗಳಿಂದ 15,077.97 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಆಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಿಳಿಸಿದೆ. 2020-21ರಲ್ಲಿ ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಬಂದ ಒಟ್ಟು ಆದಾಯ ಮೊತ್ತ 690.67 ಕೋಟಿ

from Oneindia.in - thatsKannada News https://ift.tt/vIxBHGT
https://ift.tt/vIxBHGT {

0 Comments: