ಉದ್ಯೋಗಿಗಳನ್ನು ಏಕೆ ವಜಾಗೊಳಿಸಿದೆ; ಕಣ್ಣೀರು ಹಾಕಿದ ಸಿಇಓ ವಾಲೇಕ್!

ಉದ್ಯೋಗಿಗಳನ್ನು ಏಕೆ ವಜಾಗೊಳಿಸಿದೆ; ಕಣ್ಣೀರು ಹಾಕಿದ ಸಿಇಓ ವಾಲೇಕ್!

ನವದೆಹಲಿ, ಆಗಸ್ಟ್ 10: ಖಾಸಗಿ ಕಂಪನಿಗಳು ಇತ್ತೀಚಿಗೆ ಎಲ್ಲದಕ್ಕೂ ಸಾಮಾಜಿಕ ಮಾಧ್ಯಮಗಳ ಮೇಲೆ ಅವಲಂಬಿತವಾಗಿವೆ. ಇಂಥದರ ಮಧ್ಯೆ ಸಾರ್ವಜನಿಕ ವೇದಿಕೆಯಲ್ಲಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕಂಪನಿಯ ಸಿಇಓ ಘೋಷಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ಹೈಪರ್‌ಸೋಶಿಯಲ್‌ನ ಸಿಇಒ ಬ್ರಾಡೆನ್ ವಾಲೇಕ್ ಅವರು ಅಳುವ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಸೆಲ್ಫಿ ವಿಡಿಯೋದಲ್ಲಿ ಅವರು ತಮ್ಮ ಕೆಲವು ಉದ್ಯೋಗಿಗಳನ್ನು ಏಕೆ

from Oneindia.in - thatsKannada News https://ift.tt/xM2tdkP
https://ift.tt/xM2tdkP {

0 Comments: