ಪ್ರೋ ಬಾಕ್ಸಿಂಗ್: ಎದುರಾಳಿಯನ್ನು ನಾಕೌಟ್ ಮಾಡಿ ವಿಜೇಂದರ್ ರೀ ಎಂಟ್ರಿ

ಪ್ರೋ ಬಾಕ್ಸಿಂಗ್: ಎದುರಾಳಿಯನ್ನು ನಾಕೌಟ್ ಮಾಡಿ ವಿಜೇಂದರ್ ರೀ ಎಂಟ್ರಿ

ಬೆಂಗಳೂರು, ಆಗಸ್ಟ್ 18: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಪ್ರೋ ಬಾಕ್ಸಿಂಗ್‌ಗೆ ಭರ್ಜರಿಯಾಗಿ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ಪ್ರೊ ಬಾಕ್ಸಿಂಗ್ ಬೌಟ್‌ನಲ್ಲಿ ಎಲಿಯಾಸು ಸುಲ್ಲಿಯನ್ನು ನಾಕ್ ಔಟ್ ಮಾಡಿದ್ದಾರೆ. ಬುಧವಾರದಂದು ಪ್ರೊ ಬಾಕ್ಸಿಂಗ್ ಈವೆಂಟ್ ಜಂಗಲ್ ರಂಬಲ್‌ನಲ್ಲಿ ಘಾನಾದ ಎಲಿಯಾಸು ಸುಲ್ಲಿ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಭಾರತಕ್ಕೆ ಮೊದಲ ಒಲಿಂಪಿಕ್ ಮತ್ತು ಪುರುಷರ ವಿಶ್ವ ಚಾಂಪಿಯನ್‌ಶಿಪ್

from Oneindia.in - thatsKannada News https://ift.tt/eVnYIBw
via

Related Articles

0 Comments: