ಕರ್ನಾಟಕದಲ್ಲಿ KCET ದಾಖಲೆಗಳ ಪರಿಶೀಲನೆ ಪ್ರಾರಂಭ

ಕರ್ನಾಟಕದಲ್ಲಿ KCET ದಾಖಲೆಗಳ ಪರಿಶೀಲನೆ ಪ್ರಾರಂಭ

ಬೆಂಗಳೂರು, ಆಗಸ್ಟ್ 22: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಗೆ ಸಂಬಂಧಿಸಿದಂತೆ 2022ನೇ ಸಾಲಿನ ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ಸೇರಿದ ಅಧಿಕೃತ kea.kar.nic.in ಮತ್ತು cetonline.karnataka.gov.in/kea ವೆಬ್‌ಸೈಟ್‌ಗಳಲ್ಲಿ 2022ರ ಆಗಸ್ಟ್ 22ರ ಸೋಮವಾರದಿಂದಲೇ ಪ್ರಕ್ರಿಯೆ ಶುರುವಾಗಿದೆ. ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ KCET ದಾಖಲೆ ಪರಿಶೀಲನೆ 2022 ದಿನಾಂಕಗಳನ್ನು ಸಹ

from Oneindia.in - thatsKannada News https://ift.tt/suXtAQH
https://ift.tt/suXtAQH {

0 Comments: