ರಾಣಿ ಎರಡನೇ ಎಲಿಜಬೆತ್ ನಿಧನರಾದ ಹಿನ್ನೆಲೆಯಲ್ಲಿ ಬ್ರಿಟನ್ ಅರಸೊತ್ತಿಗೆಗೆ ಚಾರ್ಲ್ಸ್ ನೂತನ ರಾಜರಾಗಿದ್ದಾರೆ. ವೇಲ್ಸ್ ರಾಜಕುಮಾರರಾಗಿದ್ದ ಚಾರ್ಲ್ಸ್ ಇದೀಗ ಕಿಂಗ್ ಚಾರ್ಲ್ಸ್ ಆಗಿದ್ದಾರೆ. ಅವರನ್ನು 3ನೇ ಚಾರ್ಲ್ಸ್ ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಬ್ರಿಟನ್‌ನ ಅರಮನೆ ನಿವಾಸದಿಂದ ಈ ಪ್ರಕಟಣೆ ಹೊರಡಿಸಲಾಗಿದೆ. ಪ್ರಿನ್ಸ್ ಚಾರ್ಲ್ಸ್ ಅವರಿಗೆ ಇದು ದ್ವಂದ್ವ ಭಾವನೆಗಳ ಸ್ಥಿತಿ. ಒಂದೆಡೆ ಮಾತೃ ವಿಯೋಗ, ಇನ್ನೊಂದೆಡೆ ಅರಸೊತ್ತಿಗೆ
from Oneindia.in - thatsKannada News https://ift.tt/30EBmDf
https://ift.tt/30EBmDf {
from Oneindia.in - thatsKannada News https://ift.tt/30EBmDf
https://ift.tt/30EBmDf {
0 Comments: