ಪಲ್ಲು, ಹಿಜಾಬ್ ಎರಡೂ ಒಂದೇ, ರಾಷ್ಟ್ರಪತಿ ಕೂಡ ಪಲ್ಲು ಧರಿಸುತ್ತಾರೆ: ಸಿಎಂ ಇಬ್ರಾಹಿಂ

ಪಲ್ಲು, ಹಿಜಾಬ್ ಎರಡೂ ಒಂದೇ, ರಾಷ್ಟ್ರಪತಿ ಕೂಡ ಪಲ್ಲು ಧರಿಸುತ್ತಾರೆ: ಸಿಎಂ ಇಬ್ರಾಹಿಂ

ಬೆಂಗಳೂರು, ಸೆಪ್ಟೆಂಬರ್‌ 20: ಜೆಡಿಎಸ್‌ ಅಧ್ಯಕ್ಷ ಸಿ ಎಂ ಇಬ್ರಾಹಿಂ ಮಂಗಳವಾರ 'ಪಲ್ಲು' (ಸೀರೆಯ ಸಡಿಲವಾದ ತುದಿ, ಹೆಗಲು ಅಥವಾ ತಲೆಯ ಮೇಲೆ ಮಹಿಳೆಯರು ಧರಿಸುತ್ತಾರೆ) ಮತ್ತು ಹಿಜಾಬ್ ನಡುವೆ ಹೋಲಿಕೆ ಮಾಡಿದ್ದು, ಅವು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿದೆ ಎಂದು ಹೇಳಿದರು. ಪಲ್ಲು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಉಡುಪಿನ ಭಾಗವಾಗಿತ್ತು. ಈಗ ಅದನ್ನು

from Oneindia.in - thatsKannada News https://ift.tt/Spx6P0I
via

0 Comments: