Breaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾ

Breaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾ

ದುಬೈ, ಸೆ. 11: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಏಷ್ಯಾಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್ ಗಳಿಂದ ಶ್ರೀಲಂಕಾ ಸೋಲಿಸಿದೆ. 171ರನ್ ಗುರಿ ಬೆನ್ನತ್ತಿದ್ದ ಬಾಬರ್ ಅಜಮ್ ಪಡೆ 147 ಸ್ಕೋರಿಗೆ ಆಲೌಟ್ ಆಗಿ ಸೋಲು ಕಂಡಿದೆ. ಈ

from Oneindia.in - thatsKannada News https://ift.tt/3VcI5pL
via

0 Comments: