ಕೊಲ್ಕತ್ತಾದ ಹಿಂದಿ ಹೇರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಕುವೆಂಪು ಹೇಳಿಕೆಗಳು: ವೈರಲ್

ಕೊಲ್ಕತ್ತಾದ ಹಿಂದಿ ಹೇರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಕುವೆಂಪು ಹೇಳಿಕೆಗಳು: ವೈರಲ್

ನವದೆಹಲಿ, ಅ.12: ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಹೇಳಿಕೆಗಳು, ಫಲಕಗಳನ್ನು ಎತ್ತಿ ಹಿಡಿದು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಕುವೆಂಪು ಅವರ ಜೊತೆಗೆ ಅಣ್ಣಾದೊರೈ, ಕರುಣಾನಿಧಿ, ಸಿಎಂ

from Oneindia.in - thatsKannada News https://ift.tt/UdqYcD8
https://ift.tt/UdqYcD8 {

0 Comments: