ದೀಪಾವಳಿಗೆ ರಾಜಧಾನಿ ಎಕ್ಸ್‌ಪ್ರೆಸ್ ವಿಶೇಷ ಸೇವೆ, ಎಲ್ಲಿಂದ ಎಲ್ಲಿಗೆ ತಿಳಿಯಿರಿ

ದೀಪಾವಳಿಗೆ ರಾಜಧಾನಿ ಎಕ್ಸ್‌ಪ್ರೆಸ್ ವಿಶೇಷ ಸೇವೆ, ಎಲ್ಲಿಂದ ಎಲ್ಲಿಗೆ ತಿಳಿಯಿರಿ

ನವದೆಹಲಿ, ಅಕ್ಟೋಬರ್‌ 21: ದೀಪಾವಳಿ ಹಬ್ಬದ ಋತುವಿನಲ್ಲಿ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ರೈಲ್ವೇಸ್ ಹೆಚ್ಚುವರಿ 32 ವಿಶೇಷ ರೈಲುಗಳ ಸೇವೆಗಳನ್ನು ಒದಗಿಸಿದೆ ಎಂದು ರೈಲ್ವೇ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ದರ್ಬಂಗಾ, ಅಜಮ್‌ಗಢ, ಸಹರ್ಸಾ, ಭಾಗಲ್‌ಪುರ್, ಮುಜಫರ್‌ಪುರ, ಫಿರೋಜ್‌ಪುರ, ಪಾಟ್ನಾ, ಕತಿಹಾರ್ ಮತ್ತು ಅಮೃತಸರದಂತಹ ರೈಲ್ವೇ ಮಾರ್ಗಗಳಲ್ಲಿ ದೇಶದಾದ್ಯಂತ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು

from Oneindia.in - thatsKannada News https://ift.tt/nklr5D6
via

0 Comments: