ಏರ್ ವಿಸ್ತಾರ ಊಟದಲ್ಲಿ ಜಿರಳೆ; ವಿಮಾನಯಾನ ಸಂಸ್ಥೆಯ ಉತ್ತರ ಹೀಗಿದೆ

ಏರ್ ವಿಸ್ತಾರ ಊಟದಲ್ಲಿ ಜಿರಳೆ; ವಿಮಾನಯಾನ ಸಂಸ್ಥೆಯ ಉತ್ತರ ಹೀಗಿದೆ

ನವದೆಹಲಿ, ಅ. 14: ಏರ್ ವಿಸ್ತಾರಾ ವಿಮಾನಯಾನ ಪ್ರಯಾಣಿಕರೊಬ್ಬರಿಗೆ ಶುಕ್ರವಾರ ಪ್ಯಾಕ್ ಮಾಡಿದ ಆಹಾರದಲ್ಲಿ ಸಣ್ಣ ಜಿರಳೆಯೊಂದು ಕಂಡು ಬಂದಿದೆ. ಅದರ ಚಿತ್ರವನ್ನು ಪ್ರಯಾಣಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಕುಲ್ ಸೋಲಂಕಿ ಎಂಬ ಪ್ರಯಾಣಿಕರೊಬ್ಬರು, "ಏರ್ ವಿಸ್ತಾರಾ ಊಟದಲ್ಲಿ ಸಣ್ಣ ಜಿರಳೆ" ಎಂದು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ರೊಟ್ಟಿ, ಚಪಾತಿಗೆ ಶೇ.5

from Oneindia.in - thatsKannada News https://ift.tt/PpxB9Vt
via

0 Comments: