MeToo: ಸಾಜಿದ್ ಖಾನ್ ವಿರುದ್ಧ ಮತ್ತೊಂದು ದೂರು: ಬಿಗ್ ಬಾಸ್ 16 ಪ್ರಸಾರ ಸ್ಥಗಿತ?

MeToo: ಸಾಜಿದ್ ಖಾನ್ ವಿರುದ್ಧ ಮತ್ತೊಂದು ದೂರು: ಬಿಗ್ ಬಾಸ್ 16 ಪ್ರಸಾರ ಸ್ಥಗಿತ?

ಮುಂಬೈ, ಅ. 19: ಹಿಂದಿ ಬಿಗ್ ಬಾಸ್ 16 ರ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಪೊಲೀಸ್ ದೂರು ದಾಖಲಿಸಿದ್ದಾರೆ. ನಟಿ ಬುಧವಾರ ಪೊಲೀಸ್ ಠಾಣೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸ್ ದೂರಿನ ಪ್ರತಿಯೂ ಶೆರ್ಲಿನ್ ಚೋಪ್ರಾ ಕೈಯಲ್ಲಿತ್ತು. ಬಿಗ್ ಬಾಸ್ 16 ರ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿ

from Oneindia.in - thatsKannada News https://ift.tt/6tBGdjl
https://ift.tt/6tBGdjl {

0 Comments: