ಐಬಿಪಿಎಸ್ ಆರ್‌ಆರ್‌ಬಿ PO 2022ರ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

ಐಬಿಪಿಎಸ್ ಆರ್‌ಆರ್‌ಬಿ PO 2022ರ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

ನವದೆಹಲಿ, ಅಕ್ಟೋಬರ್ 18: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) IBPS RRB PO ಫಲಿತಾಂಶ 2022 ಅನ್ನು ಅಕ್ಟೋಬರ್ 18ರಂದು ಅಧಿಕೃತ ವೆಬ್‌ಸೈಟ್-- ibps.in ನಲ್ಲಿ ಘೋಷಿಸಲಾಗಿದೆ. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಆಫೀಸರ್ ಶ್ರೇಣಿ I ಮುಖ್ಯ ಪರೀಕ್ಷೆಯ ಫಲಿತಾಂಶಗಳು, ಆಫೀಸರ್ ಶ್ರೇಣಿ II ಮತ್ತು III

from Oneindia.in - thatsKannada News https://ift.tt/joXIYHa
via

0 Comments: