ತುಮಕೂರು ಜಿಲ್ಲಾಸ್ಪತ್ರೆ ದುರಂತ: ಮೃತ ಮಹಿಳೆಯ ಪುತ್ರಿಗೆ 10 ಲಕ್ಷ ರೂ. ನೆರವು

ತುಮಕೂರು ಜಿಲ್ಲಾಸ್ಪತ್ರೆ ದುರಂತ: ಮೃತ ಮಹಿಳೆಯ ಪುತ್ರಿಗೆ 10 ಲಕ್ಷ ರೂ. ನೆರವು

ತುಮಕೂರು, ನವೆಂಬರ್‌ 16: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಇಬ್ಬರು ಅವಳಿ ಮಕ್ಕಳು ಸಾವಿಗೀಡಾಗಿದ್ದು, ಮೃತ ಮಹಿಳೆಯ ಪುತ್ರಿಗೆ ಸರ್ಕಾರದಿಂದ ಸಚಿವ ಡಾ.ಕೆ ಸುಧಾಕರ್ 10 ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಇಬ್ಬರು ಅವಳಿ ಮಕ್ಕಳು ಸಾವು ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಚಿವ ಸುಧಾಕರ್ ಅವರ

from Oneindia.in - thatsKannada News https://ift.tt/zIunJcS
via

0 Comments: