ಮದುವೆ ಸೀಸನ್: 40 ದಿನಗಳಲ್ಲಿ 32 ಜೋಡಿಗೆ ವಿವಾಹ, 3.75 ಲಕ್ಷ ಕೋಟಿ ಖರ್ಚು!

ಮದುವೆ ಸೀಸನ್: 40 ದಿನಗಳಲ್ಲಿ 32 ಜೋಡಿಗೆ ವಿವಾಹ, 3.75 ಲಕ್ಷ ಕೋಟಿ ಖರ್ಚು!

ನವದೆಹಲಿ, ನವೆಂಬರ್ 07: ಭಾರತದಲ್ಲಿ ಮುಂಬರುವ 40 ದಿನ ವಧು-ವರರು ಅಷ್ಟೇ ಅಲ್ಲದೇ ಮದುವೆ ಉದ್ಯಮದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಕಾರ, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವೆ 32 ಲಕ್ಷ ಮದುವೆಗಳು ನಡೆಯುತ್ತವೆ. ನವೆಂಬರ್ 4 ರಿಂದ ಡಿಸೆಂಬರ್ 14ರವರೆಗೆ ನಡೆಯುವ ಮದುವೆಗಳಿಂದ ಬರೋಬ್ಬರಿ 3.75 ಲಕ್ಷ ಕೋಟಿ

from Oneindia.in - thatsKannada News https://ift.tt/LuBacfl
via

0 Comments: