ಟಾಟಾ ಗ್ರೂಪ್‌ನಿಂದ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳ ನೇಮಕ

ಟಾಟಾ ಗ್ರೂಪ್‌ನಿಂದ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳ ನೇಮಕ

ನವದೆಹಲಿ, ನವೆಂಬರ್ 01; ಟಾಟಾ ಗ್ರೂಪ್ ಅತಿ ದೊಡ್ಡ  ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ ಈ ನೇಮಕಾತಿ ನಡೆಸಲು ಚಿಂತನೆ ನಡೆಸಿದೆ. ಸದ್ಯದ ಮಾಹಿತಿ ಪ್ರಕಾರ ಟಾಟಾ ಗ್ರೂಪ್ ಹೊಸೂರು ಘಟಕಕ್ಕಾಗಿಯೇ 45 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲಿದೆ. ಟಾಟಾ ಮತ್ತು ಆಪಲ್‌ಗೆ ಜಂಟಿಯಾಗಿ ಐ-ಫೋನ್ ಘಟಕದ ನೇಮಕಾತಿ

from Oneindia.in - thatsKannada News https://ift.tt/o3lROgL
via

0 Comments: