ಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರ

ಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರ

ತಿರುವನಂತಪುರಂ, ನವೆಂಬರ್‌ 10: ಕೇರಳದಲ್ಲಿ ಉಭಯ ಪಕ್ಷಗಳ ನಡುವಿನ ಗಲಾಟೆ ತೀವ್ರವಾಗಿ ಹೆಚ್ಚಾದ ಒಂದು ದಿನದ ನಂತರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ರಾಜ್ಯ ಸರ್ಕಾರ ಗುರುವಾರ ತೆಗೆದುಹಾಕಿದೆ. ತಿರುವನಂತಪುರಂ ಮೇಯರ್‌ಗೆ ಕೇರಳ ಹೈಕೋರ್ಟ್‌ ನೋಟಿಸ್‌ ಆರಿಫ್ ಮೊಹಮ್ಮದ್ ಖಾನ್ ಅವರ ಸ್ಥಾನವನ್ನು ಕಲೆ ಮತ್ತು

from Oneindia.in - thatsKannada News https://ift.tt/TdYaqNA
via

0 Comments: