ಇಸ್ತಾನ್‌ಬುಲ್‌ನಲ್ಲಿ ಸ್ಫೋಟ; ಉಗ್ರರ ದಾಳಿ ಶಂಕೆ

ಇಸ್ತಾನ್‌ಬುಲ್‌ನಲ್ಲಿ ಸ್ಫೋಟ; ಉಗ್ರರ ದಾಳಿ ಶಂಕೆ

ಇಸ್ತಾನ್‌ಬುಲ್, ನ.13: ಇಸ್ತಾನ್‌ಬುಲ್ ಕೇಂದ್ರ ಭಾಗದಲ್ಲಿರುವ ತಕ್ಸಿಮ್ ಜಿಲ್ಲೆಯಲ್ಲಿ ಇಂದು ಭಾರಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದರೆ, ಹಲವರಿಗೆ ಗಾಯಗಳಾಗಿವೆ. ಘಟನೆಯ ಹೊಣೆಯನ್ನು ಯಾವ ಉಗ್ರ ಸಂಘಟನೆಗಳು ಇಲ್ಲಿ ತನಕ ಹೊತ್ತುಕೊಂಡಿಲ್ಲ, ಆದರೆ, ಈ ವಿಧ್ವಂಸಕ ಕೃತ್ಯದ ಹಿಂದೆ ಉಗ್ರರ ಕೈವಾಡ ಇರುವ ಬಗ್ಗೆ ಅಧ್ಯಕ್ಷ ಎರ್ಡೋಗಾನ್ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಫೋಟ

from Oneindia.in - thatsKannada News https://ift.tt/6n4C0pH
via

0 Comments: