ಶ್ರದ್ಧಾ ಹಂತಕನಿಗೆ ನಾರ್ಕೋ ಪರೀಕ್ಷೆ: ನ್ಯಾಯಾಲಯ ಒಪ್ಪಿಗೆ

ಶ್ರದ್ಧಾ ಹಂತಕನಿಗೆ ನಾರ್ಕೋ ಪರೀಕ್ಷೆ: ನ್ಯಾಯಾಲಯ ಒಪ್ಪಿಗೆ

ನವದೆಹಲಿ, ನವೆಂಬರ್ 17: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಗಾಗಿ ಆರೋಪಿ ಅಫ್ತಾಬ್ ಪೂನಾವಾಲಾ ಪೋಲಿಸ್‌ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಮುಂದಿನ 5 ದಿನಗಳವರೆಗೆ ವಿಸ್ತರಿಸಿದೆ. ನಂತರ ಪೊಲೀಸರು ಇದೀಗ ಆರೋಪಿ ಹಂತಕ ಅಫ್ತಾಬ್‌ನನ್ನು ಉತ್ತರಾಖಂಡ ಮತ್ತು ಹಿಮಾಚಲಕ್ಕೆ ಕರೆದೊಯ್ಯಲಿದ್ದಾರೆ. ತನ್ನ ಲಿವ್-ಇನ್‌ನಲ್ಲಿ ಜೊತೆಯಾಗಿದ್ದ ಶ್ರದ್ಧಾ ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾನ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಗುರುವಾರ ಮತ್ತೆ

from Oneindia.in - thatsKannada News https://ift.tt/8ETvi9H
via

0 Comments: