ಏಕಾಂತದಲ್ಲಿರುವಾಗ ದಂಪತಿ ಮೇಲೆ ಫೆವಿಕ್ವಿಕ್ ಸುರಿದು ಕೊಂದ ಮಾಂತ್ರಿಕ

ಏಕಾಂತದಲ್ಲಿರುವಾಗ ದಂಪತಿ ಮೇಲೆ ಫೆವಿಕ್ವಿಕ್ ಸುರಿದು ಕೊಂದ ಮಾಂತ್ರಿಕ

ಉದಯ್‌ಪುರ, ನವೆಂಬರ್ 23: ರಾಜಸ್ಥಾನದ ಉದಯ್‌ಪುರದ ಕೆಲಬಾವಾಡಿಯ ಅರಣ್ಯ ಪ್ರದೇಶದಲ್ಲಿ ದಂಪತಿಯನ್ನು ಮಾಂತ್ರಿಕನೊಬ್ಬ ಕೊಂದಿರುವುದು ಬೆಳಕಿಗೆ ಬಂದಿದೆ. ನವೆಂಬರ್ 18ರಂದು ಅರಣ್ಯದಲ್ಲಿ ಬೆತ್ತಲೆ ಶವಗಳು ಪತ್ತೆಯಾಗಿದ್ದವು. ಶವ ಪತ್ತೆಯಾಗಿ ಮೂರು ದಿನಗಳ ಬಳಿಕ 55 ವರ್ಷದ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ. ಶವ ಪತ್ತೆಯಾದ ದಿನ ದಂಪತಿಯ ಜಾತಿಯನ್ನು ಗಮನಿಸಿ ಇದು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಪೊಲೀಸರು

from Oneindia.in - thatsKannada News https://ift.tt/GBP2XoK
via

0 Comments: