ಜೈಪುರ್ ನವೆಂಬರ್ 25: ದಲಿತರ ಮೇಲಿನ ದೌರ್ಜನ್ಯದ ಮತ್ತೊಂದು ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಎಲೆಕ್ಟ್ರಿಷಿಯನ್‌ಗೆ ಥಳಿಸಿ ಮೂತ್ರ ಕುಡಿಸಿದ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಲಿಪಶುವನ್ನು ಭರತ್ ಕುಮಾರ್ (38) ಎಂದು ಗುರುತಿಸಲಾಗಿದೆ. ಈತನನ್ನು ಪುರುಷರ ಗುಂಪೊಂದು ಮನಬಂದಂತೆ ಥಳಿಸಿದೆ. ದಾಳಿ ಮಾಡಿದ ಒಬ್ಬರಲ್ಲಿ ವಿಡಿಯೋವನ್ನು ಸೆರೆ ಹಿಡಿದು
from Oneindia.in - thatsKannada News https://ift.tt/BoGhvjm
via
from Oneindia.in - thatsKannada News https://ift.tt/BoGhvjm
via
0 Comments: