ಭಾರತೀಯ ರೈಲ್ವೆಯಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ

ಭಾರತೀಯ ರೈಲ್ವೆಯಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ

ನವದೆಹಲಿ, ಡಿಸೆಂಬರ್ 12: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಲಾಕ್‌ಡೌನ್ ನಂತರ ರೈಲು ಸೇವೆಗಳು ಎಂದಿನಂತೆ ಪ್ರಾರಂಭವಾಗಿದೆ. ಈ ರಾಷ್ಟ್ರೀಯ ಸಾರಿಗೆಯಿಂದ ಈ ಹಿಂದೆ ತೆಗೆದು ಹಾಕಲಾಗಿದ್ದ ಕೆಲವು ವರ್ಗಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯನ್ನು ಮರುಸ್ಥಾಪಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ. ಲೋಕಸಭೆಯಲ್ಲಿ, ಸೋಮವಾರ ನಾಲ್ವರು ಸಂಸತ್ ಸದಸ್ಯರು (MPಗಳು) ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಯಿತು. "ಸಂಸದೀಯ ಸ್ಥಾಯಿ ಸಮಿತಿಯು

from Oneindia.in - thatsKannada News https://ift.tt/MPanvNw
via

0 Comments: