ಪ್ರಧಾನಿ + ಮಾಜಿ ಪ್ರಧಾನಿ + ಚುನಾವಣೆ = ಸ್ಕೆಚ್ ಹೀಗಿರಬಹುದಾ?

ಪ್ರಧಾನಿ + ಮಾಜಿ ಪ್ರಧಾನಿ + ಚುನಾವಣೆ = ಸ್ಕೆಚ್ ಹೀಗಿರಬಹುದಾ?

ಬೆಂಗಳೂರು, ಡಿಸೆಂಬರ್ 13: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಬಿಜೆಪಿಯು ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ಕೇಸರಿ ಬಾವುಟ ಹಾರಿಸುವುದಕ್ಕೆ ಬಿಜೆಪಿ ನಾಯಕರು ರಾಜಕೀಯ ತಂತ್ರಗಾರಿಕೆ ಶುರುವಿಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪ-ಪ್ರತ್ಯಾರೋಪದ ನಡುವೆ ರಾಜಕೀಯ ದಾಳ ಉರುಳಿಸುವುದಕ್ಕೆ ಕೇಂದ್ರದ ಬಿಜೆಪಿ ನಾಯಕರೇ ಅಖಾಡಕ್ಕೆ ಇಳಿದಂತೆ ತೋರುತ್ತಿದೆ. ಸದನದಲ್ಲಿ ಮಾತನಾಡಲು ನೀಡುತ್ತಿಲ್ಲ ಸಮಯಾವಕಾಶ:

from Oneindia.in - thatsKannada News https://ift.tt/6qEJIS0
via

0 Comments: