ಬಿಬಿಸಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿರುವ ಭಾರತೀಯರು ಇವರು

ಬಿಬಿಸಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿರುವ ಭಾರತೀಯರು ಇವರು

ನವದೆಹಲಿ, ಡಿಸೆಂಬರ್‌ 6: ನಟಿ, ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೋನಾಸ್, ಏರೋನಾಟಿಕಲ್ ಇಂಜಿನಿಯರ್ ಸಿರಿಶಾ ಬಾಂಡ್ಲಾ, ಬೂಕರ್ ವಿಜೇತ ಲೇಖಕಿ ಗೀತಾಂಜಲಿ ಶ್ರೀ ಮತ್ತು ಸಮಾಜ ಸೇವಕಿ ಸ್ನೇಹಾ ಜವಾಲೆ ಅವರು ಬಿಬಿಸಿಯ ವರ್ಷದ ಪ್ರಭಾವಿ ವ್ಯಕ್ತಿಗಳ 100 ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ವಾರ್ಷಿಕ ಪಟ್ಟಿಯು ತಳಮಟ್ಟದ ಸ್ವಯಂಸೇವಕರಿಂದ ಹಿಡಿದು ಜಾಗತಿಕ ನಾಯಕರವರೆಗೆ ಅಂತಾರರಾಷ್ಟ್ರೀಯ ಮಟ್ಟದಲ್ಲಿ

from Oneindia.in - thatsKannada News https://ift.tt/sjen2rA
via

0 Comments: