ಎತ್ತಿನ ಗಾಡಿ ಓಟ; ಅನುಮತಿ ಪಡೆಯದಿದ್ದರೆ ಕಠಿಣ ಕ್ರಮ

ಎತ್ತಿನ ಗಾಡಿ ಓಟ; ಅನುಮತಿ ಪಡೆಯದಿದ್ದರೆ ಕಠಿಣ ಕ್ರಮ

ಶಿವಮೊಗ್ಗ, ಡಿಸೆಂಬರ್ 22; ಎತ್ತಿನ ಓಟ ಅಥವ ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದೆ. ಇದನ್ನು ಆಯೋಜನೆ ಮಾಡುವ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಈ ಕುರಿತು ಮಾತನಾಡಿ, "ಎತ್ತಿನ ಓಟ/ ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆ.

from Oneindia.in - thatsKannada News https://ift.tt/G1NrKVd
via

0 Comments: