Breaking; ಜನಾರ್ದನ ರೆಡ್ಡಿಗೆ ಸಿಹಿಸುದ್ದಿ ನೀಡಿದ ಕೋರ್ಟ್

Breaking; ಜನಾರ್ದನ ರೆಡ್ಡಿಗೆ ಸಿಹಿಸುದ್ದಿ ನೀಡಿದ ಕೋರ್ಟ್

ಬೆಂಗಳೂರು, ಡಿಸೆಂಬರ್ 07; ಮತ್ತೆ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕೋರ್ಟ್‌ ಸಿಹಿಸುದ್ದಿ ನೀಡಿದೆ. ಒಂದೇ ದಿನ ನಾಲ್ಕು ಪ್ರಕರಣಗಳು ಇತ್ಯರ್ಥಗೊಂಡಿವೆ. ಬೇನಾಮಿ ಆಸ್ತಿಗಳಿಕೆ ಕುರಿತು ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್‌ ಬುಧವಾರ ಇತ್ಯರ್ಥಗೊಳಿಸಿದೆ. ಇದರಿಂದಾಗಿ 4 ಕೇಸ್‌ಗಳಿಂದ ಮುಕ್ತಿ ಸಿಕ್ಕಂತೆ ಆಗಿದೆ. ಭಾರತೀಯ‌

from Oneindia.in - thatsKannada News https://ift.tt/8PciNTh
https://ift.tt/8PciNTh {

0 Comments: