Breaking; ಮೈಸೂರು-ಚೆನ್ನೈ ವಂದೇ ಭಾರತ್, ಶತಾಬ್ದಿ ವೇಳಾಪಟ್ಟಿ ಬದಲು?

Breaking; ಮೈಸೂರು-ಚೆನ್ನೈ ವಂದೇ ಭಾರತ್, ಶತಾಬ್ದಿ ವೇಳಾಪಟ್ಟಿ ಬದಲು?

ಬೆಂಗಳೂರು, ಡಿಸೆಂಬರ್ 21; ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಬುಧವಾರ ವಿಧಾನ ಪರಿಷತ್‌ನಲ್ಲಿ ಮರಿತಿಬ್ಬೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮೂಲ ಸೌಲಭ್ಯ ಅಭಿವೃದ್ಧಿ, ವಸತಿ ಸಚಿವ ವಿ. ಸೋಮಣ್ಣ ಉತ್ತರ

from Oneindia.in - thatsKannada News https://ift.tt/b7f0VKQ
via

0 Comments: