ಆರ್ಥಿಕ ಐಸಿಯುನಲ್ಲಿ ಪಾಕಿಸ್ತಾನ; ತನ್ನ ಜನರ ದಾರಿ ತಪ್ಪಿಸಲು ಭಾರತದ ಮೇಲೆ ಉಗ್ರ ದಾಳಿಗೆ ಸಂಚು!?

ಆರ್ಥಿಕ ಐಸಿಯುನಲ್ಲಿ ಪಾಕಿಸ್ತಾನ; ತನ್ನ ಜನರ ದಾರಿ ತಪ್ಪಿಸಲು ಭಾರತದ ಮೇಲೆ ಉಗ್ರ ದಾಳಿಗೆ ಸಂಚು!?

ಹೊಸದೆಲ್ಲಿ,ಜನವರಿ 11: ಪಾಕಿಸ್ತಾನದಲ್ಲಿ ಹಣದುಬ್ಬರ ತೀವ್ರ ಏರಿಕೆಯಾಗಿದ್ದು, ಅಲ್ಲಿನ ಆರ್ಥಿಕತೆಯೇ ಬುಡಮೇಲಾಗಿದೆ. ಈ ವಿಷಯದಿಂದ ಜನರನ್ನು ಬೇರೆ ಕಡೆ ಸೆಳೆಯಲು ನೆರೆ ರಾಷ್ಟ್ರ ಮುಂದಾಗಿದೆ. ತನ್ನ ಎಲ್ಲ ಭಯೋತ್ಪಾದಕ ಘಟಕಗಳನ್ನು ಸಕ್ರಿಯಗೊಳಿಸಿರುವ ಪಾಕಿಸ್ತಾನ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದೆ. ಪ್ರಮುಖವಾಗಿ ಜಮ್ಮು ಕಾಶ್ಮೀರದಲ್ಲಿ ದೊಡ್ಡ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿದೆ ಎಂಬ ಮಾಹಿತಿ ಬಂದಿದೆ.

from Oneindia.in - thatsKannada News https://ift.tt/xLKezFl
via

0 Comments: