Ganga Vilas cruise: ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ ಪ್ರಯಾಣ ವೆಚ್ಚ ನಿಜಕ್ಕೂ ಶಾಕ್ ನೀಡುತ್ತೆ!

Ganga Vilas cruise: ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ ಪ್ರಯಾಣ ವೆಚ್ಚ ನಿಜಕ್ಕೂ ಶಾಕ್ ನೀಡುತ್ತೆ!

ನವದೆಹಲಿ, ಜ. 09: ವಿಶ್ವದ ಅತಿ ಉದ್ದದ ನದಿ ವಿಹಾರ ಒದಗಿಸಲಿರುವ ಎಂವಿ ಗಂಗಾ ವಿಲಾಸ್ ಐಷಾರಾಮಿ ಹಡಗಿಗೆ ಜನವರಿ 13ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಹಡಗಿನಲ್ಲಿ ಪ್ರಯಾಣಿಸಬೇಖು ಎಂದರೇ ಲಕ್ಷ ಲಕ್ಷ ಹಣ ಕೂಡ ಬೇಕು. ಹೌದು, ಗಂಗಾ ವಿಲಾಸ್ ಹಡಗಿನ ಪ್ರಯಾಣ ದರವು ನಿಮ್ಮ ಮನಸ್ಸನ್ನು ಚಕಿತಗೊಳಿಸುತ್ತದೆ. ಒಮ್ಮೆ ಜೇಬು

from Oneindia.in - thatsKannada News https://ift.tt/kXL6o8r
https://ift.tt/kXL6o8r {

0 Comments: