2023 ಭವಿಷ್ಯ: ಇಡೀ ಜಗತ್ತಿಗೆ ಬಾಬಾ ವಂಗಾ ನೀಡಿರುವ ಎಚ್ಚರಿಕೆ ನಿಜವಾಯಿತಾ?

2023 ಭವಿಷ್ಯ: ಇಡೀ ಜಗತ್ತಿಗೆ ಬಾಬಾ ವಂಗಾ ನೀಡಿರುವ ಎಚ್ಚರಿಕೆ ನಿಜವಾಯಿತಾ?

ಭವಿಷ್ಯವನ್ನು ಪರಿಪೂರ್ಣವಾಗಿ ಊಹಿಸುವವರಲ್ಲಿ ವಂಗಾ ಬಾಬಾ ಕೂಡ ಒಬ್ಬರು. ದೃಷ್ಟಿಯೇ ಇಲ್ಲದವರು, ಕಣ್ಣು ಮುಚ್ಚಿ ಆಕಾಶ ನೋಡುತ್ತಾ ಭವಿಷ್ಯ ನುಡಿಯುತ್ತಾರೆ. ವೀರಬ್ರಹ್ಮೇಂದ್ರಸ್ವಾಮಿ, ನಾಸ್ಟ್ರಡಾಮಸ್ ಅವರಂತೆ ಆಕೆಯೂ ನಡೆಯಲಿರುವ ಬಹುತೇಕ ಸಂಗತಿಗಳನ್ನು ಭವಿಷ್ಯ ನುಡಿದಿದ್ದರು. 2022 ರಲ್ಲಿ ಅವರು ಪ್ರಸ್ತಾಪಿಸಿದ 6 ವಿಷಯಗಳಲ್ಲಿ 2 ನಿಜವಾಗಿ ಸಂಭವಿಸಿದೆ. ಆದ್ದರಿಂದ, 2023 ರಲ್ಲಿ ಏನಾಗುತ್ತದೆ ಎಂದು ಬಾಬಾ ನುಡಿದಿದ್ದ ಭವಿಷ್ಯ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/Tc5s4iB
via

0 Comments: