ಟರ್ಕಿಯಷ್ಟು ದೊಡ್ಡದಾದ ಅಥವಾ ಅದಕ್ಕಿಂತ ದೊಡ್ಡದಾದ ಭೂಕಂಪ ಯಾವಾಗ ಬೇಕಾದರೂ ಉತ್ತರಾಖಂಡದದಲ್ಲಿ ಅಪ್ಪಳಿಸಬಹುದು. ಉತ್ತರಾಖಂಡದಲ್ಲಿ ಮಾತ್ರವಲ್ಲ, ಇಡೀ ಹಿಮಾಲಯ ಪ್ರದೇಶವು ಅದರ ವ್ಯಾಪ್ತಿಗೆ ಬರಬಹುದು. ಈ ಆತಂಕವನ್ನು ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಭಾರತದ ಎತ್ತರ ಪ್ರದೇಶ ಸುಮಾರು 5 ಸೆಂ.ಮೀ ವೇಗದಲ್ಲಿ ಜಾರುತ್ತಿದೆ ಎಂದು ಅವರು ಹೇಳಿದ್ದಾರೆ.
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/TOK7Rof
via
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/TOK7Rof
via
0 Comments: